ಈ ಬಾರಿಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಸತತ ವೈಫಲ್ಯ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ಟೀಮ್ ಗೆ ಹೊಸ ನಾಯಕನನ್ನು ನೇಮಿಸೋ ಸಾಧ್ಯತೆ ಇದೆ. <br /> <br />#IPL2022 #MumbaiIndians #RohitSharma <br />The changing of captain could turn the fortunes for five-time champion team in the IPL 2022, who are all but out of contention for the playoffs